ಅಸೈನ್ಮೆಂಟ್:03 ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಶಕ್ಕರಗಂಜ ತಾಲ್ಲೂಕು ಹುಮನಾಬಾದ್ ಜಿಲ್ಲೆ ಬೀದರ್ ,ಶಿಕ್ಷಕರ ಹೆಸರು ಶ್ರೀ ವಿಶ್ವನಾಥ ಮಡಿವಾಳ .ದಿನಾಂಕ 26/07/2020

ನಾನು ವಿಶ್ವನಾಥ್ ಸಹ ಶಿಕ್ಷಕರು ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಶಕ್ಕರಗಂಜ ವಾಡಿ ಅಸೈನ್ಮೆಂಟ್ ಮೂರರ ಪ್ರಕಾರ ಎಂದು ನಾನು ಶ್ರೀಕಾಂತ, ಜಾಶ್ವಾ ಅಕ್ಷತಾ ಇವರಿಗೆ ದೂರವಾಣಿ ಕರೆ ಮಾಡಿ ಕರೊಣದ ಬಗ್ಗೆ ಹಾಗೂ ಮನೆಯಲ್ಲಿ ಅಭ್ಯಾಸ ಹೇಗೆ ಮಾಡಬೇಕೆಂಬುದರ ಕುರಿತು ವಿವರವಾಗಿ ತಿಳಿಸಿಕೊಟ್ಟೆ .